
ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ
ಒಳ್ಳೆಯದನ್ನುಬಯಸು ಇದು ಕೇವಲ ಸೇವೆಯಲ್ಲ ನಾವು ಮಾಡಬೇಕಾದಂತಹ ಕರ್ತವ್ಯ.
ಗ್ರೂಪಿನ ಎಲ್ಲಾ ಸದಸ್ಯರಿಗೆ ಅಲ್ಲಾಹನು ದೀರ್ಘ ಆಯಸ್ಸೂ ಆಫಿಯತ್ ನೀಡಲಿ.ಇಂತಹ ಬಡಕುಟುಂಬಗಳಿಗೆ ಸಹಾಯ ಮಾಡುವ ಮನಸ್ಸನ್ನು ಅಲ್ಲಾಹನು ನೀಡಲಿ ಎಂದು ಹಾರೈಸುವ. ಇಬ್ಬ ಬಜ್ಪೆ
ಕಿಡ್ನಿ ವೈಫಲ್ಯ ನಡುವೆಯೇ ಅಪಘಾತದಲ್ಲಿ ಕಾಲು ಮುರಿದುಕೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಚಿಂತಾಜನಕ ಸ್ಥಿತಿಯಲ್ಲಿರುವ ಬಡ ಕುಟುಂಬಕ್ಕೆ ಸಾಂತ್ವನ ನೀಡಲು ಮತ್ತು ಕಣ್ಣೀರು ಒರೆಸಲು ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ ದ ಗ್ರೂಪಿನಲ್ಲಿ ಕಲೆಕ್ಷನ್ ಮಾಡಿದ 33000/- ಸಾವಿರ ರೂಪಾಯಿಯನ್ನು ಇಂದು ನಮ್ಮ ತಂಡದ ಸದಸ್ಯರು ಹಸ್ತಾಂತರ ಮಾಡಿದರು.
ಸಹಕರಿಸಿದ ಎಲ್ಲರಿಗೂ ಅಲ್ಲಾಹನು ತಕ್ಕ ಪ್ರತಿಫಲ ನೀಡಲಿ ಹಾಗೂ ರೋಗಿಯು ಆದಷ್ಟು ಬೇಗನೆ ಚೇತರಿಕೆ ಗಂಡು ನೆಮ್ಮದಿಯ ಮತ್ತು ಸ್ವಾಭಿಮಾನದ ಜೀವನ ನಡೆಸಲು ಅಲ್ಲಾಹನು ಕರುಣಿಸಲಿ ಆಮೀನ್.
ಧನ್ಯವಾದಗಳು
ಇರ್ಫಾನ್ ಮೂಡಬಿದ್ರೆ