ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ
ಮೂಡಬಿದಿರೆ ಶಿರ್ತಾಡಿಯ ಖಾಸಗಿ ಬಸ್ ಚಾಲಕನಾಗಿ ದುಡಿದು ಸಂಸಾರವನ್ನು ನಡೆಸುತ್ತಿದ್ದ ಮಹಮ್ಮದ್ ಹನೀಫ್ ಎಂಬರಿಗೆ ಅವರ ಕಾಲಿನ ನರಗಳ ಏನೋ ಒಂದು ಕಾಯಿಲೆಯೊಂದು ಭಾದಿಸತೊಡಗಿತ್ತು, ಆದ ಕಾರಣ ಅತೀ ಬಡ ಕುಟುಂಬದವರಾಗಿರುವ ಅವರಿಗೆ ಅವರ ಚಿಕಿಸ್ತೆಗೆ "ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ" ದಲ್ಲಿ ಸಂಗ್ರಹವಾದ 3000/- ಸೌದಿ ರಿಯಲ್ (55000 ರೂಪಾಯಿಗಳು) ಗಳನ್ನು ಅವರಿಗೆ ದಿನಾಂಕ ಜೂನ್ 13-2020 ರಂದು ಹಸ್ತಾಂತರಿಸಲಾಯಿತು.