Our Activities

ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ

ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮ ಅಂಬೊಟ್ಟುವಿನಲ್ಲಿ ವಾಸಿಸುತ್ತಿರುವ ಸಲೀಂ ಅವರ ಮನೆಯು ಮಳೆಗಾಲದಲ್ಲಿ ಹಾನಿಯಾಗಿತ್ತು, ಆ ಸಂದರ್ಭದಲ್ಲಿ ಅದನ್ನು ಗಮನಿಸಿದ "ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ"ವು ಅವರಿಗೆ ಹೊಸ ಮನೆಯನ್ನು ನಿರ್ಮಾಣಮಾಡಲು ದಿನಾಂಕ ಮೇ 21-2020 ರಂದು 100000/-(ಒಂದು ಲಕ್ಷ) ರೂಪಾಯಿ ಗಳನ್ನು ಅವರಿಗೆ ಹಸ್ತಾಂತರಿಸಲಾಯಿತು.