ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ
ಒಂದು ಕಾಲದಲ್ಲಿ ತನ್ನ ಯೌವ್ವನದ ಸಮಯದಲ್ಲಿ ಸಾಮಾಜಿಕ ಹಾಗೂ ಸೇವಾ ರಂಗದಲ್ಲಿ ಸಕ್ರಿಯರಾಗಿದ್ದ ರಹೀಮ್ ಪಡನ್ದಡ್ಕ ಇವರು ಆಕಸ್ಮಿಕವಾಗಿ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕೈಯಲ್ಲಿದ್ದದ್ದನೆಲ್ಲಾ ಚಿಕಿತ್ಸೆಗಾಗಿ ವ್ಯಯಿಸಿ ಇದೀಗ ರೋಗ ಮತ್ತೆ ಉಲ್ಭಣಗೊಂಡ ಬೆನ್ನಲ್ಲೇ ಮಂಗಳೂರಿನ MIO ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ಇವರಿಗೆ ಆಸ್ಪತ್ರೆಯ ಖರ್ಚಿಗಾಗಿ "ಯಂಗ್ ಯುನೈಟೆಡ್ ಫ್ರೆಂಡ್ಸ್ ಸಾಂತ್ವನ ವಿಭಾಗ" ದಿಂದ 72000/- ರೂಪಾಯಿಯನ್ನು ದಿನಾಂಕ ಜುಲೈ 26-2020 ರಂದು ಅವರಿಗೆ ಹಸ್ತಾಂತರಿಸಲಾಯಿತು